guru-vedantha
Saturday, August 3, 2013
ಬೇಸಗೆಯಲಿ ಮಳೆ ಚೆಂದ
ಮಳೆಗಾಲದಿ ಬಿಸಿಲು ಅಂದ
-ಗುರು
ತಿಳಿದವರು ನುಡಿದ ಅಸತ್ಯವು ಸತ್ಯ
ತಿಳಿಯದವ ನುಡಿದ ಸತ್ಯವು ಅಸತ್ಯ
-ಗುರು
ತತ್ವ ಹೇಳೋಕೆ ಚಂದ
ನ್ಯಾಯ ಕೇಳೋಕೆ ಅಂದ
-ಗುರು
ಪರರಿಗೊಂದು ನ್ಯಾಯ ತನಗೊಂದು ನ್ಯಾಯ
ಇದು ಬುದ್ದಿಜೀವಿಗಳ ಜೀವನದ ಅಡಿಪಾಯ
-ಗುರು
ಜಾತ್ಯತಿತೆಯ ಅಡಿಗಟ್ಟು ಜಾತಿ
ಸಮಾನತೆಯ ಅಡಿಗಟ್ಟು ತತ್ವ
-ಗುರು
ಮೌನಿಯ ಮಾತು ಚಂದ
ಹರಟೆಮಲ್ಲನ ಮೌನ ಚಂದ
-ಗುರು
Newer Posts
Home
Subscribe to:
Posts (Atom)